ಅಮ್ಮೋರೆ ‌ನಿಮ್ಮಪ್ಪ ಬಿಡ್ತಿಲ್ಲ ನನಗಿಲ್ಲಿ...?

ಬೆಟ್ಟದ ಮೇಲಿರಿ ಮೂಡಿ ತುಂಬಾ
ಮಲ್ಲಿಗೆ ಮುಡಿದು ಕೋಂಡು
ನಾ ಬರುವ ದಾರಿಯನ್ನೇ ಕಾಯುತ
ಕುಳಿತಿರುವೆಯಾ ನೀನಲ್ಲಿ,,,?
ನಿನ್ನ ಬೇಟಿಯಾಗುವ
ವಿಷಯ ತಿಳಿದು ಆಯುಧ
ಹಿಡಿದು ಕೋಂಡು ನಿಂತಿರುವನು
ನಿಮ್ಮಪ್ಪ ನನಗಿಲ್ಲಿ...?
ಎಮ್.ಎಸ್.ಭೋವಿ...✍️
.
.
.
.
.
.
.

- mani_s_bhovi

19 Dec 2024, 10:42 pm
Download App from Playstore: