ನೆನಪಿನ ಬಾರ ?

ಆಕಸ್ಮಿಕವಾಗಿ ಪರಿಚಯವಾದವಳು.
ನನ್ನ ಹೃದಯದ ಗೂಡಲ್ಲಿ ಹೆಜ್ಜೆಯನ್ನಿಟ್ಟಿರುವಳು .
ಅವಳ ಪ್ರೀತಿಗಾಗಿ ವರ್ಷವಿಡೀ ಕಾಯಿಸಿದವಳು.
ಕಾಯಿಸಿ ಕಾಯಿಸಿ  ಹೃದಯಡಿಯಲ್ಲಿ  ಸಿಲುಕಿಕೊಂಡಳು.
ಅವಳ ಪ್ರೀತಿಯಲ್ಲಿ ಮರೆಯಲಾಗದ ನೆನಪುಗಳನ್ನು ಕೊಟ್ಟು ,
ತಂದೆ ತಾಯಿಗೆ ಮಾತಿಗೆ ಬದ್ಧಳಾಗಿ ತಂದೆ ತಾಯಿಗೆ ಒಳ್ಳೆಯ ಮಗಳಾದವಳು.
ಆಕಸ್ಮಿಕವಾಗಿ ಬಂದು ಅವಳ ನೆನಪಿನ ಬಾರವನ್ನು ಒರೆಸಿ
ಹೇಳದೇನೆ ನನ್ನ ಕಣ್ಣಿಂದ ಮರೆ ಮಾಚಿದಳು.......
  ಅವಳು ನನ್ನವಳು..........

                                              ✍️✍️ Ravan edit ✍️✍️

- kavanagala rashi❤️

17 Dec 2024, 01:44 pm
Download App from Playstore: