ಪುಟ್ಟ ಲೋಕ
ನನ್ನ ಹೃದಯದ ನಾಯಕ
ನೀನು ನಿನಗಾಗಿ ಕಾಯುತ
ಕುಳಿತಿರುವೆ ನಾನು
ಹೋಗದಿರು ಬಿಟ್ಟು
ಈ ಜೀವ ಹಂಬಲಿಸಿದೆ
ನಿನ್ನ ಪ್ರೀತಿಯ..
ಓ... ಪ್ರಿಯಾ
ನಿನ್ ಪ್ರೀತಿ ಇಲ್ಲದೇ
ತಬ್ಬಲಿ ನಾನು
ಬರುವೆಯಾ ಮರಳಿ
ಕಾದಿರುವೆ ನಿನಗಾಗಿ
ಹೇಗಿರುವೆ ನನ್ನ ಬಿಟ್ಟು ನೀ
ಚಂದ್ರನ ಹಾಗೆ ಹೊಳೆಯುವ
ನಿನ್ನ ಕಣ್ಣುಗಳಿಗೆ ಸೋತಿರುವೆ
ನಾ
ಪ್ರೀತಿಯ ಊರಲಿ ನಾಯಕ
ನೀನು
ಅ ಊರಿನ ನಾಯಕಿ ನಾನು
ನಿನ್ನ ಕೂಡಿ ಬಾಳುವಸೆ
ಈ ಜೀವಕೆ ?☺️
ಕಾದು ಸಾಕಾಗಿರುವ
ಬಾ ಜೀವವೇ
- Radha Radhe
16 Dec 2024, 10:24 pm
Download App from Playstore: