ಮೋಡದ ಹೆಸರಿನ ಹುಡುಗಿ

ಹಾಗಾಗ ಮುಂಗುರುಳ ಸರಿಸಿ ಕೊಳ್ಳುವವರು
ಅದಲೇಪನ ಹಾಕುವುದನ್ನು ಮರೆಯದವರು
ಕಣ್ಣೆರಡು ಮೇಲೆ ತೆಲಿಸಿ ಫೋಟೋಗೆ ನಗುವವರು
ಕೈಯಲ್ಲಿರುವ ವಾಚನ ನೋಡುತ್ತಾ ಫೋಟೋ ಪೋಸ್ ಕೊಟ್ಟವರು
ನಕ್ಷತ್ರದಂತೆ ಮಿನುಗುವ ಮುಗುಬೊಟ್ಟು ಇವರದು
ಮೋಡದಂತೆ ಕೋಪ ಇವರದು ಅಪರೂಪದ ಮುಂಗಾರಿನ ನಗು ಇವರದು
ನಾ ಬಯಸುವೆ ಎಂದು ಖುಷಿ ಇವರದು

ಸಂಜು ಗುಬ್ಬಿ......

- Sanju gubbi Bhagya

17 Nov 2024, 03:57 pm
Download App from Playstore: