ಅನುರಕ್ತೆ
ಜೊತೆಯಲ್ಲಿಲ್ಲದಿದ್ದರೇನಂತೆ.....
ಋಣಿಯಾಗಿಹೆ ನೀ ತೋರಿದ ಪ್ರೀತಿಗೆ
ಸಾಕ್ಷಿಯಾಗಿಹೆ ನಿನ್ನ ಮೆಲ್ದನಿಯ ಸೊಲ್ಲಿಗೆ
ಕೃತಜ್ಞಾನಾಗಿಹೆ ನಿನ್ನ ಅವಿರತ ಸಹಕಾರದ ಪರಿಗೆ
ಕಂಡಿರದ ಕೇಳಿರದ ಪ್ರೀತಿಯ ಹೊತ್ತಿಗೆಗೆ...
ಬರೆದಿಹೇ ನೀ ಮುನ್ನುಡಿ..........
ನನ್ನ ಸ್ವಂತಕ್ಕಲ್ಲ,ನೀನೊಂದು ನಿಲ್ಲದ ಚಕ್ಕಡಿ...
- Hithesh Kumar
17 Nov 2024, 02:53 pm
Download App from Playstore: