ಗುರು ಅಂದರೇ
ಅಕ್ಕರೆಯಪ್ರೀತಿಯ ತಂದೆ ಗುರು
ಮಮತೆಯ ಲೀಲೆಯ ತಾಯಿ ಗುರು
ಅಕ್ಷರವ ತಿದ್ದಿ ಬುದ್ದಿ ಹೇಳಿದಾತ ಗುರು
ಬಿದ್ದಾಗ ಎದ್ದು ಸಮಾಧಾನಿಸಿದಾತ ಗುರು ?
ನೋವುಗಳ ಮರೆಸಿದಾತ ಗುರು ?
ತಪ್ಪುಗಳ ತಿದ್ದಿ ಬುದ್ದಿ ಹೇಳಿದ ಗುರು ❤️
ದಣಿವದಾಗ ಆಸರೆ ಕೊಟ್ಟವರು ಗುರು
ಹಸಿವಾದಗ ಅನ್ನವ ನೀಡಿದ ಗುರು ?
ಸ್ನೇಹತ್ವ ಜೊತೆಗೂಡಿದವರು ಗುರು ?
ಬಂದಿಗಳ ಸಂಬಂಧದ ಮಾತು ಗುರು ಜೀವನದ ಅನುಭವಕ್ಕೆ ಹೊರತಿಲ್ಲ ಗುರು
. ಸಂಜು ಗುಬ್ಬಿ ❤️
- Sanju gubbi Bhagya
17 Nov 2024, 11:08 am
Download App from Playstore: