ವೆಂಟಿಲೇಟರ್ ಲಭ್ಯವಿದೆಯಾ..??
ನಮಸ್ತೆ ಡಾಕ್ಟ್ರಮ್,!
ಮೋಸದ ವಾತವರಣದಲ್ಲಿ
ಬೆಳೆದ ನನಗೀಗ
ಉಸಿರಾಟದ ತೋಂದ್ರೆಯಾಗುತ್ತಿದೆ,
ಒಂದಿಷ್ಟು ಸಮಯ ನನಗೆ
ಸರಾಗವಾದ ಉಸಿರು
ನಿಡೋಕೆ ಪ್ರೀತಿಯೆಂಬ ವೆಂಟಿಲೇಟರ್
ಲಭ್ಯವಿದೆಯಾ ನಿಮ್ಮ
ಮನಸಿನ ದವಖಾನೆಯಲ್ಲಿ...???
ಎಮ್.ಎಸ್.ಭೋವಿ...✍️
.
.
.
.
.
.
.
.
.
.
- mani_s_bhovi
14 Nov 2024, 10:58 pm
Download App from Playstore: