ದೀಪಾವಳಿ ಹಬ್ಬದ ಶುಭಾಶಯಗಳು...
ಇಡ್ರಿ ನಿಮ್ಮ ಟೆನ್ಷನ್ ಎಲ್ಲಾ ಸೈಡಿಗೆ...
ಅದ್ದೂರಿಯಾಗಿ ಪಟಾಕಿ ಹಚ್ಚಿ
ಅದ್ರಲ್ಲಿ ಬರುತ್ತೆ ಹೋಗೆ...
ಬದುಕಲ್ಲಿ ಎಷ್ಟೇ ಏರಿಳಿತಗಳು ಬಂದ್ರು
ಉಳಿಸಿಕೊಂಡ್ ಹೋಗಿ ನಿಮ್ಮಲ್ಲಿರೋ
ಮಗುವಿನಂತಾ ನಗೆ....?
ದೀಪಾವಳಿ ಹಬ್ಬದ ಶುಭಾಶಯಗಳು ಕಣ್ರೀ
ಮಣಿ_ಭೋವಿ ಕಡೆಯಿಂದ ನಿಮಗೆ..?✨
ಎಮ್.ಎಸ್.ಭೋವಿ...✍️
.
.
.
- mani_s_bhovi
03 Nov 2024, 11:58 am
Download App from Playstore: