ನಾನಾ ಹುಡುಗಿ ಸೌಂದರ್ಯಾ

ಮೊದಲ ಸಲ ನಿನ್ನ ಕಂಡಾಗ ಸರಳತೆಗೆ ನಾ ಸೋತು ಹೋದೆ
ನೀನ ಚಿಟ್ಟ ಪಟ್ಟ ಮಾತು ಕೇಳಿ ನಾ ಮೌನಿ ಅದೇ ಆ ಕಣ್ಣಿನ ಹಂದ ಕೆ ನಾ ಮರುಳುನದೆ..

ನಿನ ಮೂಗುತಿಯ ಚೆಂದಕೆ ನಾನಾ ಮನಸು ಕರಾಗಿದೆ
ನಿನ ಮುಂಗುರುಳು ಬಳಿ ಕರಿದು ಗುಟ್ಟು ಹೇಳಿದೆ
ಆ ನಿನ ಸೌಂದರ್ಯಕ್ಕೆ ನಾ ಕೇಳಿದ ಓದೆ..

ನಿನ ಕಲ್ಲು ಗೆಜ್ಜೇನಾಧಕೆ ನಾನಾ ಮನುಸು ಮೆದಿದೆಡೆ
ನಿನ ಗುಣ ನೋಡಿ ಆ ಕೈಲಾಸ ಶಿವ ಕೂಡ ಮನಸೋತುಇದೇನೆ
ಹೇ ಹುಡುಗಿ ನಾನಾ ಮನಸು ಕೇಳಿದೆ
ದಯವಿಟ್ಟು ಒಮ್ಮೆ ನೋಡಿ ತಿರುಗಿ.....!

- Naveen

02 Nov 2024, 07:50 pm
Download App from Playstore: