ಅವಳಿಗೆ ಸ್ವಲ್ಪ ಕೋಬ್ಬು ಜಾಸ್ತಿ...

ಅವಳೋಂದು ಹಳೆಯ ರೇಡಿಯೋ ಬಾಕ್ಸ್ ಇದ್ದಂಗೆ...
ಮಾತುಗಳಂತೂ ನಾನ್ ಸ್ಟಾಪ್ ರೈಲ್ವೇ...
ನನ್ನ ಪ್ರೀತಿನ ಒಪ್ಪೊಕೊ ತಯಾರಿಲ್ಲ...
ನನ್ನ ಹೃದಯಾನ ತಿರಸ್ಕಾರನು ಮಾಡುತ್ತಿಲ್ಲ...
ಅವಳಜ್ಜಿ ಅವಳಿಗೆ ಕೋಬ್ಬು ಜಾಸ್ತಿ...
ಸದ್ಯಕ್ಕಂತೂ ಹೃದಯಕ್ಕೆ ಅವಳೇ ಆಸ್ತಿ...!!
ಎಮ್.ಎಸ್.ಭೋವಿ...✍️
..
.
.
.
.

- mani_s_bhovi

08 Oct 2024, 11:06 pm
Download App from Playstore: