ಸೂಜಿಯಷ್ಟಾದರೂ ಮುದ್ದು ಮಾಡು ನನ್ನ..

ನಿನಗಾಗಿ ಒಂದು ಪುಸ್ತಕವನ್ನೇ
ಬರೆಯಬಲ್ಲೆ ನಾನು..!
ಸದಾ ನೀನು ನನ್ನ
ಪುಸ್ತಕವನ್ನೇ ಹಿಡಿದುಕೂರುವಂತೆ..!
ಅಷ್ಟೊಂದು ಕಂಜೂಸಿಯಾಗಬೇಡವೇ
ಹುಡುಗಿ..!
ಬೆಟ್ಟದಷ್ಟು ಅಲ್ಲದೇ ಹೋದರೂ
ಸೂಜಿಯಷ್ಟಾದರೂ ಮುದ್ದು
ಮಾಡು ನನ್ನ...!!
ಎಮ್.ಎಸ್.ಭೋವಿ...✍️
.
..
..
.
.
.
.
.
.
.

- mani_s_bhovi

31 Aug 2024, 02:21 pm
Download App from Playstore: