ಜೀವನದ ಸಂತೆ
ನಾವು ಎಲ್ಲರೂ ಬಂದಿವಿ ಈ ಭೂ ಲೋಕಕ್ಕ
ನಾಲಕು ದಿನ ಇದ್ದು ಹೋಗಾಕ್ಕ
ನಂದು ನಿಂದು ಅವಂದು ಇವಂದ ಅಂತ ನಿಂತೀವಿ ಕದನಕ್ಕ
ನಿಂದು ಅನೋದು ಏನ್ ಇಯಿತ್ತಿ ಹೇಳು ನೀ ನಿನ್ನ ಸಂಘಟ್ಟ ತರಕ್ಕಾ
ನಿನ್ನ ಪಾಪದ ಸುಂಕ ಕಟ್ಟಬೇಕಂತ ಯಮ ನುಕತಾನ ನರಕಕ್ಕ
ಲಕ್ಷ್ಮೀ ಸುತ ಶಿವ ?
- Shivanand Olekar
31 Aug 2024, 08:34 am
Download App from Playstore: