ಅಸಾಮಾನ್ಯ
ದ್ವೇಷಿಸುವವರು ಸಾಮಾನ್ಯ
ಅವಮಾನಿಸುವವರು ಸಾಮಾನ್ಯ
ನಿಂದಿಸುವವರು ಸಾಮಾನ್ಯ
ಅಡ್ಡಿ ಪಡಿಸುವವರು ಸಾಮಾನ್ಯ
ಕಲಹಕ್ಕೆ ಬರುವವರು ಸಾಮಾನ್ಯ
ಇವರನ್ನೆಲ್ಲ ಎದುರಿಸಿ
ಧೈರ್ಯದಿಂದ ಮುನ್ನುಗ್ಗಿ
ತೋರಿಸು ನೀನೊಬ್ಬ ಅಸಾಮಾನ್ಯ ಎಂದು.
- Shraddha H
30 Aug 2024, 03:40 pm
Download App from Playstore: