ಮನಸಿನ ಮಾತು
ತಿಳಿಯದೆ ಬಂದಳು "ಆಗಮನ ಸಂಧಿ "....
ಅವಳು ನಡತೆಯಲ್ಲಿ "ಗುಣ ಸಂಧಿ "...
ಅವರಪ್ಪನ ಮಾತೆ ಅವಳಿಗೆ "ಆದೇಶ ಸಂಧಿ ".. ಹೆತ್ತವರ ಮಾತಿಗೆ ತಲೆದೋಗಿ ಆದಳು" ಲೋಪ ಸಂಧಿ"..ಒಟ್ಟಾರೆ ಅವಳಿಲ್ಲದ ಜೀವನ್ " ಸವರ್ಣ ದೀರ್ಘ ಸಂಧಿ ". ಅಪ್ಪಿ - ತಪ್ಪಿ ಮರಳಿ ಬಂದರೇ ನನ್ನ ಜೀವನ್ " ವೃದ್ಧಿ ಸಂಧಿ ",,, ? ✍️ (Pramod PM❤️)
- Pramod Magadum
26 Aug 2024, 03:04 pm
Download App from Playstore: