ಮಾಯೆ

ಜಗತ್ತು ಒಂದು ಮಾಯೆ
ಅದರೊಳಗೆ ಅವಿತಿರುವರು
ಮಾಯಾವಿ ಮನುಜರು....
ತಮಗಿಷ್ಟ ಬಂದ ಹಾಗೆ
ಬಣ್ಣ ಹಚ್ಚಿ ನರ್ತಿಸುತ್ತಿರುವರು ....

- Architha C

02 Aug 2024, 10:33 am
Download App from Playstore: