ಸ್ನೇಹ

ಸ್ನೇಹದ ಮಧುರತೆ ಸವಿಯಲು
ನನ್ನೆಲ್ಲಾ ನೋವುಗಳ ಮರೆಯಲು
ನಿಮ್ಮ ಸವಿ ಸನಿಹವ ನೆನೆಯಲು
ಕಾಯುತಿರುವೆ.....

- Architha C

02 Aug 2024, 07:51 am
Download App from Playstore: