ನನ್ನೊಲವೆ

ನನ್ನೊಲವೆ ನನ್ನಒಲವೇ ನೀ ಎಲ್ಲಿ ಬಚ್ಚಿಕೊಂಡಿರುವೆ
ಒಲವೇ ಸಿರಿಯೆಂದು ಕಲಿಸಿರುವೆ
ಆದರೆ ನೀ ಮಾಯದ ಗೊಂಬೆಯಾದೆ.

- Anitha R

01 Aug 2024, 04:48 pm
Download App from Playstore: