ಅವಳೊಂದು ಮೌನ
ನಿನ್ನ ಜೊತೆ ನನ್ನ ಕಥೆ ಹೇಳುವ ಆಸೆ.....
ಬಂದು ಪೂರೈಸು ಈ ನನ್ನ ಕನಸು........
ಕಾಡಬೇಡ ಕಾಯಿಸಬೇಡ.........
ಬಂದು ಸೇರು ಮನವನು.......
ನೀ ಅಂಜಬೇಡ ಜಗವನು......
✍️ಪ್ರವೀಣ್ ಎಸ್. ಬಿ
- Praveen Banasode
01 Aug 2024, 10:57 am
Download
App from Playstore: