ಕಲ್ಲು ಒಂದು ಪ್ರಕೃತಿ.......
ಅದನ್ನು ಕೆತ್ತಿದರೆ ಆಕೃತಿ......
ಅದನ್ನು ಪೂಜಿಸಿದರೆ ಸರಸ್ವತಿ......
ಇದೇ ನಮ್ಮ ಶಾಲೆ ಸಂಸ್ಕೃತಿ........
ಗುಡಿಗೆ ಗೋಪರ ಚಂದ......
ಮನೆಗೆ ಮಗು ಚೆಂದ.......
ಗಿಡಕ್ಕೆ ಹೂ ಚಂದ.......
ನನಗೆ ನನ್ನ ಶಾಲೆ ಚಂದ.......
ನೋಡಲು ಹೂ ಚಂದ
ಹಾಡಲು ರಾಗು ಚೆಂದ
ಆದರೆ ನನಗೆ ನೀವು ಮಾಡುವ ಪಾಠ ಚಂದ.........
pavitra bhadrashetti.......✍️
- Shilpa Bhadarashetti
31 Jul 2024, 04:36 pm
Download App from Playstore: