ತುಂಬಾನೇ ಒಲವಾಗಿದೆ ನಿನ್ನಮೇಲೆ...
ಇತ್ತೀಚೆಗೆ ನಿನ್ಮೇಲೆ
ತಂಬಾನೇ ಒಲವಾಗಿದೆ
ನೀನೇ ಕನಸಲ್ಲಿ ಬಂದು
ಇದಕೊಂದು ಮುದ್ದಾದ
ಹೆಸರಿಡಬಾರ್ದಾ
ಈ ಹಾಳಾದ ಯೌವ್ವನ
ತುಂಬಾ ಫಾಸ್ಟಾಗಿ ಓಡ್ತಾ ಇದೆ
ಎದೆಗೆ ಒಂದು ಮುತ್ತಿಡ್ತ ಲೈಫಿಗೆ ಪೂರ್ಣವಿರಾಮ ಕೊಡ್ಬಾರ್ದಾ ?...
ಎಮ್.ಎಸ್.ಭೋವಿ...✍️
.
.
.
.
.
.
- mani_s_bhovi
03 Jul 2024, 10:31 pm
Download App from Playstore: