ಹಠದ ಲಾಗಾಮು

ಕತೆಗಳ ಪುಟಗಳಲ್ಲಿ ಸ್ಪರ್ಧಿ ನೀನು
ಜಯಶಾಲಿ ನೀನಲ್ಲ. ಸ್ಪರ್ಧೆಯು ನನದಲ್ಲ
ಈ ಸ್ನೇಹ ಗಾಳಿಯಲಿ ಬಣ್ಣಗಳಿಲ್ಲ
ತೋರಿಕೆಯ ಹಂಗು ನನಗಿಲ್ಲ
ಹಠದ ಲಾಗಮೂ ಬಿಡುವ್ವಳು ನೀನಲ್ಲ
ಹೀಗೆ ಕನಸುಗಳ ಕಾಣುವುದ ನಾ ಬಿಡುವುದು ಇಲ್ಲಾ



-ಅಪರಿಚಿತ

- suhil j

13 May 2024, 08:40 pm
Download App from Playstore: