ಒಲವು
ನೋವು ನಲಿವಿರಲಿ
ನಗು ಅಳುವಿರಲಿ
ಸೋಲು ಗೆಲುವಿರಲಿ
ಬಾಳ ಹಾದಿಯಲಿ
ಏಳು ಬೀಳಿರಲಿ
ಹಿಡಿದ ಕೈ ಹೀಗೆಯಿರಲಿ
ನಿನ್ನೊಲವು ಜೊತೆಗಿರಲಿ
ಪ್ರೀತಿ ಎದೆ ತುಂಬಿರಲಿ
- ಶ್ರೀಕಾವ್ಯ
26 Feb 2024, 06:05 pm
Download
App from Playstore: