ಕ್ಷಮೆ

ಕ್ಷಮೆ ಎಂಬುವುದು
ದಾರಿ ತಪ್ಪಿದವರಿಗೆ ಒಂದು ಅಸ್ತ್ರವಾದರೆ ಕ್ಷಮಾದಾನ ಎಂಬುವುದು
ದಾರಿ ತಪ್ಪಿದವರಿಗೆ ನೀಡುವ
ಒಂದು ದೊಡ್ಡ ಜೀವ ದಾನ.....

ಕ್ಷಮೆಗೆ ಇಲ್ಲ ನಕ್ಷೆ
ಕ್ಷಮಾದಾನಕ್ಕೆ ಇರುವುದು ಕಕ್ಷೆ
ಯಾಲ್ಲೇ ಮೀರಿದರೆ
ಬಯಸದೆ ಬಂದ ಭಾಗ್ಯ ಶಿಕ್ಷೆ.....

ಕ್ಷಮೆಯ ಅಂತರಂಗದ ಮಾತಾಗಿರಲಿ
ಕ್ಷಮಾಧಾನವು ಮನದ ಮೌನವಾಗಿರಲಿ

- ರಾಜು ಹಾಸನ

13 Jan 2024, 01:28 am
Download App from Playstore: