ತಾಯಿಯ- ವಿಷ ವರ್ತುಲ

ಇಂದಿಗೆ ಹೊಸ ಕಾರಣವಾಯಿತು
ಕಂದನ ಕೊಂದು ಸೂಟ್ಕೇಸಲಿ ಮರೆಸಲು
ಕಾಯುವ ತಾಯಿ ಮನಸ್ಸಿನ ಹೊಟೆಲ್
ಸಿಬ್ಬಂದಿಯ ಸಮಯ ಪ್ರಜ್ಞೆಯ ಮುಂದೆ
ತಾಯಿಯ ವಿಷ ವರ್ತುಲ ಬಕ್ಕ ಬರಿದಾಯಿತು

ಆಕೆಯೋ ಪದವೀಧರೆ, ಅಕ್ಷರಕ್ಕೋ ಅಥವಾ ಕಾಗದಕ್ಕೋ
ಜೀವನ ಪಾಠ ಕಲಿಯದ ಪತಿತೆಯಾದಳು ತಾಯಿ..

- Dr. Ramesh HN

09 Jan 2024, 11:29 pm
Download App from Playstore: