ಹೇ ಹೃದಯ ವಾಸಿಯೇ
ಸೂರ್ಯನನ್ನೇ ಸುಡುವ
ಆ ನಿನ್ನ ಕಿರುನೋಟ.....
ಬೆಳದಿಂಗಳನ್ನೇ ನಾಚಿಸೋ
ಆ ನಿನ್ನ ಕಿರುನಗೆ...
ನೋಡಿ ನಾಚುತಿದೆ ಈ ನನ್ನ ಮನವು...
ತಿರುಗಿ ನೋಡಬೇಡಿ ನೀ
ನೋಡಿದರೆ ನೀ ತಿರುಗಿ,
ಮರೆತಂತಿದೆ ನನಗೀಗ ಈ ಜಗವು....

-

23 Dec 2023, 05:11 pm
Download App from Playstore: