ಕಣ್ಣೀರು

ಪ್ರೀತಿಗೂ ಕಣ್ಣೀರಿಗೂ ಇರುವ
ನಂಟು..,


ಎಷ್ಟೇ ಪ್ರಯತ್ನಿಸಿದರೂ
ಬಿಡಿಸಲಾರದ ಕಂಗ್ಗಂಟು..!!

ಬಿಡಿಸಲೆತ್ನಿಸಿದವರೂ ಲೆಕ್ಕವಿಲ್ಲದಷ್ಟೂ
ಜನ..!!

ಕೊನೆಗೆ ಅವರಿಗೂ ಕಾದಿದ್ದು
ಕೂಡ..,

ಕೇವಲ ಕಣ್ಣೀರೆಂಬ
ಬಹುಮಾನ..!!

- Subhas Subhas

22 Dec 2023, 11:10 pm
Download App from Playstore: