ಚಿಂತೆ

" ಓ... ಮನುಷ್ಯನೇ ನೀ ಏಕೆ
ಮಾಡುವೆ ಸುಮನೇ ಚಿಂತೆ
ಚಿಂತೆ ಮಾಡುವುದರಿಂದ
ಬಗ್ಗೆ ಹರಿಯುತ್ತಾ ಸಮಸ್ಯೆ
ಚಿಂತೆ ಅನ್ನುವುದು ಚಿಂತೆಯಂತೆ
ನೀನ ಅದು ಸುಟ್ಟು ಬೂದಿ ಮಾಡುತ್ತೆ
ಅದಕ್ಕೆ ಗುರು ಹಿರಿಯರು ಆಗಾಗ ಹೇಳುತ್ತಾರೆ
ಚಿಂತೆ ಮಾಡುವುದರಿಂದ
ಫಲ ಏನು ಸಿಗ್ಗದಯ್ಯ ಅದರ ಬದಲಿಗೆ
ಕಳೆದು ಕೊಳ್ಳುಬೇಕಾಗುತ್ತೆ
ಜೀವನದೋಳಗಿನ ನೆಮ್ಮದಿ ಅಯ್ಯಾ


ರಮೇಶ್ ಹಿಂಗೇ, ಬೀದರ್ ✍

- Ramesh Hinge

18 Dec 2023, 11:49 pm
Download App from Playstore: