ಅಂದು ಇಂದು ಮುಂದೆ
ಅಂದು..ಹಸಿವಿದ್ದರೆ ಊಟ
ಗೆಲುವಿದ್ದರೆ ಓಟ
ಜೀವನದ ಅರಿವಿಗೆಂದೆ ಪಾಠ.
ಇಂದು..ಹಸಿವಿರದಿದ್ದರು ಊಟ
ಗೆಲುವಿಲ್ಲದಿದ್ದರು ಓಟ
ಜೀವನ ಅರಿವಾಗದಂತಹ ಪಾಠ.
ಮುಂದು..ಹಸಿವಾದರೆ ತಾನೆ ಊಟ
ಗೆಲ್ಲುವ ತಂತ್ರದ ಓಟ
ಜೀವವಿಲ್ಲದ ಯಂತ್ರಕೆ ಜೀವನ ಪಾಠ.
- Subhas Subhas
15 Dec 2023, 10:13 pm
Download App from Playstore: