ಸೈನಿಕನ ಜೀವನ

ಸೈ ತನ್ನದೇ ಆದ ಮೇಲೆ ಇಲ್ಲ ಒಮ್ಮೆ ಕ್ಕಾಡು ಒಮ್ಮೆ ಮನೆ ಒಮ್ಮೆ ಮರಳುಗಾಡು ಮೇಲೆ ಇಲ್ಲದ ಜೀವನ ಇವನದು ಹುಟ್ಟಿಸಿದ ತಾಯಿ ಒಬ್ಬಳು ರಕ್ಷಣೆ ಮಾಡೋ ತಾಯಿ ಒಬ್ಬಳು.

ಮಡದಿಯ ಪ್ರೇಮ ಒಂದು ಕಡೆ ದೇಶ ದ ಪ್ರೇಮ ಒಂದು ಕಡೆ ಯಾವ ಕಡೆ ಬಾಗುವುದೋ ತಿಳಿಯದಾಗಿದೆ

ಒಮ್ಮೆ ಸಲಹೆ ಕೊಡಿ ಸ್ನೇಹಿತರೆ

- navi

30 Nov 2023, 11:45 am
Download App from Playstore: