ಜಾಣರು ದಡ್ಡರು

ಅವ ಅಂದು ಕಂಡ ಆ ಕನಸ
ಇವ ಇಂದು ಕಂಡ ಈ ಕನಸ
ಇವರಿಬ್ಬರು ಕಂಡ ಕನಸು
ನನಸಾಗಿ ಉಳಿಯಿತು
ಇವರಿಬ್ಬರ ಮಧ್ಯೆ ದ್ವೇಷ ಬೆಳೆಯಿತು
ಒಬ್ಬ ಸ್ವಚ್ಛಂದವ ಇನ್ನೊಬ್ಬ ರಕ್ಕಸಮಯವ

- ಸಿ ಮಾರುತಿಯ ಸಾಲುಗಳು

30 Nov 2023, 05:20 am
Download App from Playstore: