ಕಾಟೇರ ಕನ್ನಡ ಹಬ್ಬ

ಹವಾ ಮಚ್ಚು ಹಿಡಿದು ನಿಂತಾನ
ಕಣ್ಣಾಗ ಕ್ರಾಂತಿ ಬೆಂಕಿ ಹಚ್ಚಕತ್ಯಾನ
ನಿನಗೇನು ಗೊತ್ತಾ ಅವನ ತಾಕತ್ತ
ರೈತರ ಕುಲ ಐತಿ ಅದು ಅದ್ರುದು
ಬಂಡ ಗುಂಡಿಗೆ ಐತಿ ನಿಮ್ಮಂಥ
ನಿಮ್ಮಂತ ಬಂಡರಿಗಾ ಬಡದು
ಬುದ್ಧಿ ಕಲುಸ್ತಾನವ



ಜೈ ಕಾಟೇರ ಜೈ ಕನ್ನಡ

- ಸಿ ಮಾರುತಿಯ ಸಾಲುಗಳು

30 Nov 2023, 05:14 am
Download App from Playstore: