ಉತ್ತರಿಸು ನೀ ಬೇಗನೇ...
ಯೋಚಿಸುವೆ ನನ್ನಲ್ಲಿ ನಾ ಒಮ್ಮೆ,
ಏಕೆ ತೋರಿದೆ ಮನವು ನಿಮ್ಮಲಿ ಒಲುಮೆ,
ತೋರುವಿರಾ ನಿಮ್ಮ ಮನದ ನಿಲುಮೆ,
ಕಾಯುತಿರುವೆ ನಾ ಕಾತೊರೆದು ನಿಲುವ,
ದಯಮಾಡಿ ಸ್ವೀಕರಿಸಿ ನನ್ನೀ ಒಲವ,
ಇಂತಿ ನಿಮ್ಮವ, ಮರೆತೂ ಮರೆಯದವ...
----- tippu -----
- tippu
10 Sep 2023, 08:29 pm
Download App from Playstore: