ಶೀರ್ಷಿಕೆಃಮಾನವ ಜಾತಿ 9/2/2022
ರಚನೆಃ ಇಂತಾರಾಜ್ ಬಿಕೆ

ದ್ಯಾಮಣ್ಣ ಕಾಸಿಮ್ ಇವರು ಮಾನವಜಾತಿ ಅಣ್ಣ
ಬಿಜೆಪಿ-ಕಾಂಗ್ರೆಸ್ ಬಂದು ಹಾಳು ಮಾಡಿದರುಅಣ್ಣ
ಫಲಪುಷ್ಪ ಗಳಿಗೂ ಇಲ್ಲದ ಜಾತಿ ಕೇಳು ಅಣ್ಣ
ಪ್ರಾಣಿ ಪಕ್ಷಿಗಳಿಗೂ ಇಲ್ಲದ ಜಾತಿ ನೋಡು ಅಣ್ಣ

ಗಿಡ ಮರಗಳಿಗೂ ಜಾತಿ ಇಲ್ಲ ಅಣ್ಣ
ಭೂತಾಯಿಗೆ ಭೇದಭಾವ ಇಲ್ಲ ಅಣ್ಣ
ಒಂದೇ ತಾಯಿಯ ಮಕ್ಕಳು ನಾವುಗಳು ಎಲ್ಲರೂ ಅಣ್ಣ

ರಾಮ ರಹೀಮ ಇಲ್ಲಿ ಒಂದೇ ಅಣ್ಣ
ದೇವರಿಗಿಲ್ಲ ಜಾತಿಯ ಚಿಂತೆ ಮುಗಿಅಣ್ಣ

ಮನೋಜನಿಗೆ ಕೆ ಜಾತಿಯ ಚಿಂತೆ ಕಪಾಳಕ್ಕೆ ಹೊಡಿಅಣ್ಣ

ಸೂರ್ಯ ಚಂದ್ರರಿಗೂ ಜಾತಿ ಇಲ್ಲಅಣ್ಣ
ಅಗ್ನಿ ಗಾಳಿಗೂಜಾತಿ ಇಲ್ಲ ಕೇಳುಅಣ್ಣ

ರಾಜಕೀಯದವರಿಗೆ ಏಕೆ ಜಾತಿಯ ಕಿಚ್ಚು ಹೇಳುಅಣ್ಣ

ದೇವನೊಬ್ಬ ನಾಮ ಹಲವು ಅಣ್ಣ
ಮಾನವ ಒಂದೇ ಪದ್ಧತಿ ನೂರಾರು ಅಣ್ಣ
ರಚನೆ ಬಿಕೆ ಇಂತಾ ರಾಜಣ್ಣ

ಈಶ್ವರ ಅಲ್ಲಾ ತೇರೇ ನಾಮ್
ಸಬ್ ಕೊ ದೆದೇ ಸನ್ಮತಿ ಸಬ್ಕಾ ಭಗವಾನ್
ಶೀರ್ಷಿಕೆ ಮಾನವಜಾತಿ
ರಚನೆ ಬಿಕೆ ಇಂತಾರಾಜ್

- Imtiyaz Ahmed

16 Aug 2023, 04:46 pm
Download App from Playstore: