jangama

ಗುರು ಲಿಂಗ ಅನುಭವ ಸ್ವರೂಪಿ
ಸಾಕ್ಷಾತ್ರಿಪೂರಂತಕ ರೂಪಿ
ಚೈತನ್ಯ ಸ್ವರೂಪಿ
ಜಂಗಮ ಬಾರಯ್ಯ

ವಿಭೂತಿ ಲೇಪಿತ ಮಸ್ತಕ
ನಿನ ಮಾತೆ ಶಿವ ಪುಸ್ತಕ
ಗೌರಿ ಶಂಕರ ರೂಪಿ
ಅರ್ಧನಾರೀಶ್ವರ ತದ್ರೂಪಿ
ಭಿಕ್ಷೆ ದಾನಿಸುವೆ
ಶರಣು ಜಂಗಮ ಬಾರಯ್ಯ

ವೇದಕಿಂತ ಮಿಗಿಲು
ನಿನ್ನ ಶುದ್ಧ ನುಡಿಯ ಹೊನಲು
ವೇದದಿ ಎರಡುಂಟು
ಶ್ಲೋಕದಿ ಬರಡುಂಟು
ಜಂಗಮ ಗೆ ಶಿವ ಜಂಗಮಗೆ
ಅವನ ಭಕ್ತಿ ಗೆ ಎರಡು ಮಾತಿಲ್ಲ

ಪುಷ್ಪ೦ ಫಲಾ ದಿ ಕೃಪಾಕರ
ಜ್ವಾಲಾ೦ ಜಲ ಪರಿವರ್ತಿತ ದಿವಾಕರ
ದಯಾಕರ ಶೋಭಿತ ಪಶುಪತಿನಾಥ
ನಾನಾ ರೂಪಿತ ಮಾಹೇಶ್ವರ


ನಿಶಾ ಅಂಜುಮ್
- Nisha anjum

- Nisha anjum

05 Aug 2023, 08:28 pm
Download App from Playstore: