ಇದುವೇ ಜೀವನ .....ಸುಧಾ ಆರ್ ಬಳಿಗೇರ
ಭೂಮಿ ಅದುವೇ ಕರ್ಮ
ನೆಲ ಉಳುವುದು ನಿಯಮ
ಬೀಜ ಹಾಕುವುದು ನಂಬಿಕೆ
ಬೇರು ಅದರ ಸಹನೆ
ಕಾಂಡ ಇದರ ಶಕ್ತಿ
ಎಲೆಗಳು ಆಯಸ್ಸು
ರೆಂಬೆ ಕೊಂಬೆಗಲು ಜೀವನದ ಸಾವಲುಗಳು
ಹೂವು ಶುದ್ಧ ಮನಸ್ಸುಗಳು
ಕಾಯಿ ಬಯಕೆಗಳು
ಹಣ್ಣು ಯಲ್ಲದರ ಪ್ರೀತಿ .....
ಈ ವೃಕ್ಷವು ನಾವು.....
ಸುಧಾ ಆರ್ ಬಳಿಗೇರ
- ಸುಧಾ ಆರ್ ಬಳಿಗೇರ
03 Jul 2023, 02:32 pm
Download App from Playstore: