ಕನಸಿನ ಕಲ್ಪನೆ

ಓ ಒಲವಿನ ಗೆಲತಿಯೆ
ಹೇಗೆ ಇರುವೆ ನೀ
ನಿನ್ನ ರೂಪವನು ಒಮ್ಮೆಯು
ಕಾಣೆನು ನಾ
ಅಂದದಿಂದಿರುವೆಯೋ
ಅಂಧವಾಗಿರುವೆಯೋ
ತಿಳಿಯೇ ನಾ
ಕಾಣದ ಅರಮನೆಯಲ್ಲಿ
ಕನಸಿನ ರಾಜ್ಯವನ್ನು ಕಟ್ಟಿ
ಕನಸಿನ ಲೋಕದ ರಾಣಿಯನ್ನು
ಹುಡುಕುತ್ತಿರುವ ಕಲಾ ರಾಜನಾಗಿರುವೆ
ಮರುಕ್ಶಣವಾದರು ಕಂಡರೆ
ಸಂತೋಶದಿಂದ ಮಣಿಯುವೆ .

- Somashekar

03 Jul 2023, 12:02 am
Download App from Playstore: