ಅಗಲಿಕೆ

ಅಂದು ಚಂದಿರನು ನಾಚಿದ್ದ
ನಮ್ಮಿಬ್ಬರ ಪ್ರೀತಿಯ ನೋಡಿ
ಇಂದು
ಅದೇ ಚಂದಿರನು ದೂರಿದ್ದ
ನಮ್ಮಿಬ್ಬರ ಅಗಲಿದ ಮನಗಳ
ನೋಡಿ

- Anu Anita

27 Jun 2023, 02:58 pm
Download App from Playstore: