ಅರುಣೋದಯಕೆ ಕಾವ್ಯ ನಮನ


ಮೂಡುತಲಿವೆ ಹೊಂಗಿರಣಗಳು ಭಾಗ್ಯದ ಭರವಸೆಯ ಹೊತ್ತು

ಮೂಡುತಲಿದೆ ಕಾವ್ಯವು ಅರುಣೋದಯದ ಹೊತ್ತು

ಭರವಸೆಯ ಬೆಳಕ ಭಾಗ್ಯದ ಬಾಗಿಲ ತೆರೆದಿದೆ ಕಾಣಿ

ವರಸೆಯಿದು ಹೊಸ ಉತ್ಸಾಹದ ರಹದಾರಿಯು ಕಾಣಿ

ಚಿಲುಮೆಯ ಯಶಗರಿ ನವನವೀನ ಸದಾ ನಿಮ್ಮದಾಗಲಿ

ಒಲವಿನ ಸಿರಿ ಲಕ್ಷ್ಮಿಯ ಗರಿಮೆಯ ಶ್ರೀ ಹರಿಯ ಆಶೀರ್ವಾದವಿರಲಿ

_ಶಶಿಜಿತ್

- m Jithendra_ಶಶಿಜಿತ್

07 Jun 2023, 11:54 am
Download App from Playstore: