ಅವಳೆಂದರೆ....
ಅವಳೆಂದರೆ ಪಾಯ್ಸದಲಿ ಸಿಕ್ಕ
ದ್ರಾಕ್ಷಿ, ಗೋಡಂಬಿಯಂತೆ,
ಅವಳಿಲ್ಲದ ಉಪ್ಪಿಟ್ಟು
ಅಂಬುಜಾ ಸಿಮೆಂಟಿನಂತೆ,
ಅವಳೆಂದರೆ ಪೋರ್ಟ ಸಿಮ್ಮಿಗೆ
ಪ್ರೀ ಬ್ಲೂಟೂತಿನಂತೆ,
ಅವಳಿಲ್ಲದ ಈ ಬಾಯಿಯು
ಕೇಸರಿಯ ವಿಮಾಲಿನಂತೆ...!
ಎಮ್.ಎಸ್.ಭೋವಿ....✍️
.................
.............
.............
.............
..............
...............
.
.
.
.......
..
- mani_s_bhovi
06 Jun 2023, 09:57 pm
Download App from Playstore: