ಕನ್ನಡಿಗರು....
ಸುತ್ತ ಮುತ್ತ ಭಾಷೆಗಳು ಎಸಗುವ
ದೌರ್ಜನ್ಯ...
ಆಗಲು ಕನ್ನಡಿಗರು ತೋರಿಸಿದ ಶಾಂತಿ ಸೌಜನ್ಯ....
ಯುದ್ಧದಲ್ಲಿ ಕುಗ್ಗದಿರಲು ತನ್ನ ಕವನಗಳ ಮೂಲಕ ಉರಿದುಂಬಿಸಿದ ಕುವೆಂಪು...
ಅವರ ಕನ್ನಡದ ಕವನಗಳ ಕೇಳುವ ಈ ಕಿವಿಗಳು ಇಂಪು...
ನಾವು ಕನ್ನಡಿಗರು, ಕುಗ್ಗದೆ ಇಗ್ಗಿ ಎದುರಾಳಿಗಳ ಎಡೆ ಮುರಿಯುವ ವೀರ ಕನ್ನಡಿಗರು...
- Abhishek
31 May 2023, 06:52 pm
Download App from Playstore: