ಹೇ_ರೂಪಸಿ...

"ನೀ_ಯಾರೆಲೇ ನನಗೆ.. ಹೇ_ರೂಪಸಿ !
ಸುಮ್ಮನಿರುವೆ_ನೀ ಏನು ಅರಿಯದೆ..
ನನ್ನೇ ಕಾಡಿಸಿ !
ನೀ_ಯಾರೆಲೇ ನನ್ನ ಬಾಳಿಗೆ.. ಹೇ_ರೂಪಸಿ !
ಸುಮ್ಮನಿರುವೆ_ನೀ..
ನೂತನದಿ ನನ್ನ ಮನವ ನಿಯಂತ್ರಿಸಿ !
ಯಾತನೆ ಏನಿದು ಹೀಗೆ !
ಹೆಚ್ಚೆಚ್ಚು ಬೇಕೆನಿಸೋ ಹಾಗೆ !
ಅಂತರಂಗವೆಲ್ಲ ರಂಗೇರಿಸಿಹೆ_ನೀ..
ನನ್ನೆ_ಮೈ_ಮರೆಸಿ !!"
ಎಮ್.ಎಸ್.ಭೋವಿ...✍️

- mani_s_bhovi

05 Mar 2023, 03:10 pm
Download App from Playstore: