ಆಸೆ...

"ಅವಳ ತುಟಿ_ಅಂಚಿನ ರಂಗೆಲ್ಲವ..
ಅಳಿಸುವಾಸೆ !
ಅವಳ ಮುಂಗುರುಳ_ಸೋಕಿ..
ಮೈ_ಮರೆಯುವಾಸೆ !
ಅವಳ ತೋಳಲ್ಲಿ..
ಶರಣಾಗಿ ಉಳಿಯುವಾಸೆ !
ಅವಳ ಕಂಗಳಲ್ಲಿ..
ನನ್ನೇ_ನಾ ಕಾಣುವಾಸೆ !
ಅವಳ ಅಪ್ಪುಗೆಯಲ್ಲೇ.. ಇರುವಾಸೆ !
ಅವಳ ಒಪ್ಪಿಗೆಯ.. ಕೇಳುವಾಸೆ !
ನನ್ನೊಲವ ಬೀದಿಯಲ್ಲಿ..
ಮನದಾಸೆಗಳ ಸಾಲಿನಲ್ಲಿ....
ಅವಳೇ ಮೊದಲೆನ್ನುವ ವಿಷಯ..
ತಿಳಿಸುವಾಸೆ !!"

- mani_s_bhovi

03 Mar 2023, 10:24 pm
Download App from Playstore: