ಹೇಗೆ ಹೇಳಬೇಕೆ...ಇನ್ನು ವಿವರಿಸಿ....
"ಹಠ ಮಾಡಿದೆ ಮನವು ನಿನಗೆಂದೆಯೇ !
ಅತಿಯಾದರು ಪರವಾಗಿಲ್ಲ ನಿನಗಾಗಿಯೇ !
ಒಮ್ಮೆ ಎದುರಾಗೆ ನೀ.. ಹೇಳುವೆ ತಳಮಳ !
ಹಾಗೆ ಜೊತೆಯಾಗೆ ನೀ.. ಹೊಸದಾದ ಹಂಬಲ !
ನಿನ್ನ ಕುರಿತಿದೆ ನನ್ನ ಕನಸವು !
ಹೆಜ್ಜೆ_ಹೆಜ್ಜೆಗು ಹೆಚ್ಚಿದೆ ತವಕವು !!"
"ನಿನ್ನ ಸೊಬಗಿನ ಸುಮಗಳು !
ಮುಂಗುರುಳು ಅಲೆಗಳು !
ತಾಕಿದೆ ಆಂತರ್ಯನ...
ಗುನುಗಲು ಹಾಡೊಂದ !
ಗೀಚಲು ಸಾಲೊಂದ !
ಎಂದಿಲ್ಲದ ಅನುಭವ...
ಹೇಗ್ ಹೇಳಬೇಕೆ ??.. ಇನ್ನು ವಿವರಿಸಿ !!"
ಎಮ್.ಎಸ್.ಭೋವಿ...✍️
- mani_s_bhovi
23 Feb 2023, 04:26 pm
Download App from Playstore: