ಮರೆಯದೆ ಉಳಿದ ನಿನ್ನ ನೆನಪು...

ಹಣೆಬರಹಕ್ಕೆ ಹೊಣೆ ಯಾರು...?? ಆತನು ಆಡಿಸಿದಂತೆ ಆಡುವ ಗೊಂಬೆಗಳು..‌ ಇದ್ದ ಷ್ಟು ದಿನ ಇರುವವರ ಜೊತೆಗೆ ನಗು ಮೊಗದಿಂದ ಬದುಕುವುದೇ ಜೀವನ ಆಗಿದೆ... ಮನದೊಳಗಿನ ಸಂತಸದ ದಿನಗಳು ದೂರವಾಗಿವೆ ಎಲ್ಲೋ ಮರೆತು... ಕಣ್ಮುಚ್ಚಿ ಕರೆದರೂ ಬಾರದ ಲೋಕಕ್ಕೆ ಜಾರಿವೆ ನೆನಪುಗಳು... ಮತ್ತೆ ಮತ್ತೆ ನೋಡುವ ಆಸೆ ನಿನ್ನ ಮೊಗದಲ್ಲಿನ ನಗುವನ್ನು.. ಮತ್ತೊಂದು ಬಾರಿ ಕೂಗಿ ಹೇಳುವೆ ನೀ ನಡೆವ ದಾರಿಯಲ್ಲಿ ,ನಿನ್ನೆಲ್ಲ ನೆನಪುಗಳನ್ನು ಮೆಲುಕಿಸುತ್ತ....
-- ಶ್ಯಾನು...

.

- Prakasha Shyanubhogara

28 Jan 2023, 10:19 pm
Download App from Playstore: