ಅವಳ ಕುರಿತು ಪ್ರಾರ್ಥನೇ...

"ಅವಳದೆ ಹೆಸರಿದೆ.. ಕಂಡಂತ ಕನಸುಗಳಿಗೆ !
ಮಾಸದೆ ಉಳಿದಿದೆ.. ಇನ್ನುನ್ನು ನನ್ನೊಳಗೆ !
ಬಚ್ಚಿಟ್ಟ ಭಾವಗಳು ಕೇಳುತಿವೆ..
ಸೇರುವುದು ನಾ_ಎಂದು ಅವಳಲ್ಲಿ !
ಗೀಚಿಟ್ಟ ಕವನಗಳು ಕೂಡ ಕಾಯುತಿವೆ..
ಮೊಳಗಲು ಅವಳ ದ್ವನಿಯಲ್ಲಿ !
ಅವಳದೆ ರೂಪ ಕಣ್ಣ್ತುಂಬಿ..
ಮರೆತಿಹೆ ಜಗವನೇ !
ಮನದಾಳದಲ್ಲಿ ನಡೆಯುತಿದೆ..
ಅವಳ ಕುರಿತು ಪ್ರಾರ್ಥನೇ !!"
ಎಮ್.ಎಸ್.ಭೋವಿ...✍️

- mani_s_bhovi

22 Jan 2023, 01:11 pm
Download App from Playstore: