ಸತಿ - ಪತಿ
ಯಾರ ಮೇಲೆ ಹುಟ್ಟುವುದು ಪ್ರೀತಿ
ಯಾಕಾಗಿ ಬರುವುದು ಈ ರೀತಿ
ಕಾಳಜಿಯ ಗೆಳೆಯ ಪತಿ
ಕರುಣೆಯ ಒಡತಿ ಸತಿ
ತನ್ನಾಕೆಗೆ ಕೋಪ ತರಿಸುವ ಪತಿ
ತವರನ್ನು ತೊರೆದ ಸತಿಗೆ ಅವನ ಮೇಲೆ ಹೆಚ್ಚು ಪ್ರೀತಿ
ತನ್ನ ತಪ್ಪನ್ನು ತಿದ್ದಿಕೊಳ್ಳುವನು ಪತಿ
ಅಪ್ಪುಗೆಯ ಬಾಹುವಿನಲಿ ಸತಿ
ಗೆಳೆಯ ಗೆಳತಿಯರಂತೆ ಬಂಧ
ಎಂದೂ ದೂರಾಗದ ಅನುಬಂಧ
ಪ್ರೇಮ ಅನುರಾಗಗಳ ಗಂಧ
ಸತಿ ಪತಿಗಳ ಸಂಬಂಧ...
- Tanuja.K
21 Jan 2023, 07:52 pm
Download App from Playstore: