ಬಡವ..
ನಾನೇಕೆ ಬಡವ : ಮನೆಯ ಮಹಾಲಕ್ಷ್ಮಿ ಸಂಗಾತಿ ನೀ ಜೊತೆಯಿರುವಾಗ..!
ನಾನೇಕೆ ಬಡವ : ಮಾತಿನಲೇ ಧೈರ್ಯ ತುಂಬುವ ಅಪ್ಪನೇ ಜೊತೆಯಿರುವಾಗ...!
ನಾನೇಕೆ ಬಡವ : ಹಸಿವೇ ಇಲ್ಲದಂತೆ ನೋಡಿಕೊಳ್ಳುವ ಅಮ್ಮ ನೀ ಜೊತೆಯಿರುವಾಗ..!
ನಾನೇಕೆ ಬಡವ : ನನ್ನ ಕವನವಾ ಓದುವ ತುಂಬು ಬಳಗವೇ ಜೊತೆಯಿರುವಾಗ...!
@GIRISH SHARMA TUMKUR@
- Girish Sharma Tumkur
30 Dec 2022, 08:45 pm
Download App from Playstore: