ಅದೇನೊ ಹೊಸತನ
ಅದೇನೊ ಹೊಸತನ,
ಬಾಲ್ಯದ ಜೀವನ.
ಅದ್ಭುತ ಗೆಳೆತನ
ಮೂಡಿಸುವುದು
ಬಾಳಲ್ಲಿ ಹೊಸ
ಆಶಾಕಿರಣ.
ಇನ್ನೆಕೆ ಬೇಕು
ಹಗೆತನ.
ಸುಮನ್ನೇ ಅನುಭವಿಸಿ
ನಡೆಸಿ, ಬಾಳೊಂದು
ಸುಂದರ ಯಾನ........
ಸ್ವಾತಿ S..........
- Swati S
28 Dec 2022, 12:01 am
Download
App from Playstore: