ಮನಸ್ಸು

ಓ ಮನಸ್ಸೆ..
ಹಚ್ಚ ಹಸಿರ ಮರವಾಗಿರು
ತಂಪಾದ ಗಾಳಿಯಾಗಿರು
ಇಂಪಾದ ಮಳೆಯಾಗಿರು
ಹರಿಯುವ ನೀರಾಗಿರು
ಎ಼ಂದಿಗು ನಿಲ್ಲದಿರು.!!! ☺

- Madan R

14 May 2016, 05:18 pm
Download App from Playstore: