ನೊಂದ ಮನಸ್ಸಿನ ಮುಗ್ದಮಾತು

ಓ ಗೆಳತಿ ಮತ್ತೆ ಬರ ಬೇಡ ಬಾಳಲ್ಲಿ
ನನಗೆ ಕೊಡುವುದಕ್ಕೆ ಮತ್ತೊಂದು ಹೃದಯವಿಲ್ಲ
ಹೊಸ ಪಾಠದ ಜೋತಗೆ ಸಾಕಸ್ಟು ಅನುಭವ ನೀಡಿದೆ
ಸತ್ತು ಹುಟ್ಟಿ ಬಂದಿದೆನು ಸಾಧನೆ ಮಾಡಲು
ಈ ಜೀವ ಸಾಧನೆ ಮಾಡಿ ಸಾಧಕನಾಗಲು ಗಳತಿ‌.............

- ಬಾಲು ಶಿರಗುಂಪಿ

12 May 2016, 06:23 pm
Download App from Playstore: